ನವದೆಹಲಿ: ಬಿಜೆಪಿ 2019 ರ ಲೋಕಸಭೆ ಚುನಾವಣೆ ಗೆದ್ದರೆ ಭಾರತವನ್ನು ಹಿಂದೂ ಪಾಕಿಸ್ತಾನ ಮಾಡಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ತರೂರ್ ಗೆ ಎಚ್ಚರಿಕೆ ನೀಡಿತ್ತು. ಅತ್ತ ಬಿಜೆಪಿ ರಾಹುಲ್ ಗಾಂಧಿ, ತರೂರ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು. ಆದರೆ ಇದೆಲ್ಲದಕ್ಕೂ ತರೂರ್ ಕ್ಯಾರೇ ಎಂದಿಲ್ಲ.ಆದರೆ ಇದೀಗ ಇಂತಹ ಹೇಳಿಕೆ ನೀಡಿದ್ದ ತರೂರ್