ಚೆನ್ನೈ: ಕಾಂಚೀಪುರಂ ಜಿಲ್ಲೆಯ ಕೋವತ್ತೂರ್ನ ಗೋಲ್ಡನ್ ಬೇ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಎಐಎಡಿಎಂಕೆ ಶಾಸಕರನ್ನು ಭೇಟಿ ಮಾಡಲು ಸಿಎಂ ಆಕಾಂಕ್ಷಿ ಶಶಿಕಲಾ ನಟರಾಜನ್ ಆಗಮಿಸಿದ್ದಾರೆ.