ಪಾಕ್ ಪ್ರಥಮ ಪ್ರಧಾನಿ ಜಿನ್ನಾ ಕಾಂಗ್ರೆಸ್ ನ ಭಾಗ ಎಂದು ಎಡವಟ್ಟು ಮಾಡಿದ ಶತ್ರುಘ್ನ ಸಿನ್ಹಾ

ನವದೆಹಲಿ, ಭಾನುವಾರ, 28 ಏಪ್ರಿಲ್ 2019 (09:18 IST)

ನವದೆಹಲಿ: ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಕಾಂಗ್ರೆಸ್ ನ ಭಾಗ ಎಂದು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ಶತ್ರುಘ್ನ ಸಿನ್ಹಾ ಎಡವಟ್ಟು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

 


ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶತ್ರುಘ್ನ ಸಿನ್ಹಾ ಜಿನ್ನಾ ಕಾಂಗ್ರೆಸ್ ಕುಟುಂಬದ ಭಾಗ. ಅವರು ಮಹಾತ್ಮಾ ಗಾಂಧಿಯಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದಿದ್ದರು.
 
ಆದರೆ ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೇ ಉಲ್ಟಾ ಹೊಡೆದಿರುವ ಶತ್ರುಘ್ನ ಸಿನ್ಹಾ ಬಾಯ್ತಪ್ಪಿ ಈ ಮಾತು ಬಂತು ಎಂದು ತೇಪೆ ಹಚ್ಚಿದ್ದಾರೆ. ಶತ್ರುಘ್ನ ಸಿನ್ಹಾ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಬ್ರಹ್ಮಣ್ಯನಿಗೆ ಬಂಗಾರದ ರಥ ನೀಡಲು ಮುಂದಾದ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಸಿಎಂ ಕುಮಾರಸ್ವಾಮಿ ಕುಕ್ಕೆ ಸುಬ್ರಹ್ಮಣ್ಯನಿಗೆ ಬಂಗಾರದ ರಥ ಮಾಡಿಸುವ ಹರಕೆಯನ್ನ ಈಡೇರಿಸಲು ...

news

ಈ ಪಿಜ್ಜಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಅಮೇರಿಕಾ : ಒಂದು ಪಿಜ್ಜಾಗೆ ಹೆಚ್ಚೆಂದರೆ ಸಾವಿರಾರು ರೂಪಾಯಿ ಇರಬಹುದು. ಆದರೆ ಈ ಪಿಜ್ಜಾದ ಬೆಲೆ ಕೇಳಿದ್ರೆ ...

news

ಇಂಟರ್ನ್ ಶಿಪ್ ಗೆಂದು ಬಂದ ಎಲ್‍.ಎಲ್‍.ಬಿ. ವಿದ್ಯಾರ್ಥಿನಿಗೆ ವಕೀಲ ಮಾಡಿದ್ದೇನು ಗೊತ್ತಾ?

ಹೈದರಾಬಾದ್ : ಇಂಟರ್ನ್ ಶಿಪ್ ಮಾಡಲೆಂದು ಬಂದ ಎಲ್‍.ಎಲ್‍.ಬಿ. ವಿದ್ಯಾರ್ಥಿನಿಯ ಮೇಲೆ ವಕೀಲನೊಬ್ಬ ಅತ್ಯಾಚಾರ ...

news

ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ

ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೇಯ ಕುಡಿ ರಾಜಕಿಯಕ್ಕೆ ಎಂಟ್ರಿ ...