ನವದೆಹಲಿ: ಅಯೋದ್ಯೆ ಭೂಮಿ ವಿವಾದದ ಕುರಿತು ಇಂದು ಸುಪ್ರೀಂಕೋರ್ಟ್ ಮಹತ್ತರವಾದ ತೀರ್ಪು ನೀಡಲಿದೆ. ಈಗಾಗಲೇ ಕೋರ್ಟ್ ಗೆ ಆಗಮಿಸಿದ ಐವರು ಜಡ್ಜ್ ಗಳು ಸರ್ವ ಸಮ್ಮತ ತೀರ್ಪು ಅನ್ನು ಪ್ರಕಟಿಸಲಿದ್ದಾರೆ.