ರಾಷ್ಟ್ರಪತಿ ಹುದ್ದೆಗೆ ಮೊಹನ್ ಭಾಗವತ್ ಸೂಕ್ತ ವ್ಯಕ್ತಿ ಎಂದು ಶಿವಸೇನೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ ಎಸ್ ಎಸ್ ಶಿವಸೇನೆ ರಾಂಗ್ ನಂಬರ್ ಗೆ ಡಯಲ್ ಮಾಡಿದೆ ಎಂದು ಹೇಳಿದೆ.