ಭಾರತದಲ್ಲಿ ಬುರ್ಖಾ ನಿಷೇಧಿಸಲು ಪ್ರಧಾನಿ ಮೋದಿಗೆ ಸಲಹೆ

ನವದೆಹಲಿ, ಬುಧವಾರ, 1 ಮೇ 2019 (09:11 IST)

ನವದೆಹಲಿ: ಭಾರತದಲ್ಲಿ ಮುಸ್ಲಿಂ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಬುರ್ಖಾ ನಿಷೇಧಿಸಲು ಪ್ರಧಾನಿ ಮೋದಿಗೆ ಶಿವಸೇನೆ ಆಗ್ರಹಿಸಿದೆ.

 


ಶ್ರೀಲಂಕಾದಲ್ಲಿ ಉಗ್ರರ ದಾಳಿಯ ನಂತರ ಬುರ್ಖಾಗೆ ನಿಷೇಧ ಹೇರಲಾಗಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಉಗ್ರ ಚಟುವಟಿಕೆ ದಮನಿಸಲು ಬುರ್ಖಾಗೆ ನಿಷೇಧ ಹೇರಬೇಕು ಎಂದು ಶಿವಸೇನೆ ಆಗ್ರಹಿಸಿದೆ.
 
ಬುರ್ಖಾ ಧರಿಸಿದರೆ ಮುಸ್ಲಿಂ ಮಹಿಳೆಯರ ಮುಖ ಪರಿಚಯ ಸಿಗುವುದಿಲ್ಲ. ಇದನ್ನೇ ಕೆಲವು ಉಗ್ರರು ದುರುದ್ದೇಶಕ್ಕೆ ಬಳಸುತ್ತಾರೆ. ಹೀಗಾಗಿ ಉಗ್ರ ಚಟುವಟಿಕೆ ನಿಯಂತ್ರಿಸಲು ಬುರ್ಖಾಗೂ ನಿಷೇಧ ಹೇರಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆಗ್ರಹಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಿನಿ ಸ್ಕರ್ಟ್ ಧರಿಸಿದ ಯುವತಿಯರನ್ನು ಕಂಡರೆ ರೇಪ್ ಮಾಡಿ ಎಂದು ಆರ್ಡರ್ ಮಾಡಿದ ಮಹಿಳೆ!

ನವದೆಹಲಿ: ಮೊಣಕಾಲು ಉದ್ದದ ಡ್ರೆಸ್ ಹಾಕೋದು ಇಂದಿನ ಯುವತಿಯರ ಫ್ಯಾಶನ್. ಆದರೆ ಈ ಫ್ಯಾಶನ್ ನ್ನು ...

news

ಕಾಂಗ್ರೆಸ್ ನಿಂದ ಆಪರೇಷನ್ ಹಸ್ತ ಕಾರ್ಯಾಚರಣೆ!

ಬೆಂಗಳೂರು : ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಆಪರೇಷನ್ ಹಸ್ತ ಕಾರ್ಯಾಚರಣೆಗೆ ಕೈಹಾಕಿದೆ ...

news

ಬೆಕ್ಕುಗಳಿಗೆ ವಿಷ ನೀಡಿ ಸಾಯಿಸಲು ನಿರ್ಧಾರ ಮಾಡಿದ ಆಸ್ಟ್ರೇಲಿಯಾ ಸರ್ಕಾರ. ಇದಕ್ಕೆ ಕಾರಣವೇನು ಗೊತ್ತಾ?

ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಕಾಡುಬೆಕ್ಕಗಳನ್ನ ಸಾಮೂಹಿಕವಾಗಿ ಕೊಲ್ಲುವ ನಿರ್ಧಾರವನ್ನು ಅಲ್ಲಿನ ...

news

ತಾಯಿ ಮಗುವಿನ ಬಾಂಧವ್ಯ ಅತ್ಯದ್ಭುತವಾದದ್ದು ಎನ್ನುವುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ

ಲಖನೌ : ತಾಯಿ ಮಗುವಿನ ಸಂಬಂಧ ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾಗಿದ್ದು ಎಂಬುವುದಕ್ಕೆ ಇದೀಗ ಉತ್ತರ ಪ್ರದೇಶದ ...