ಮೀರತ್: ಮದುವೆಯ ಮೊದಲ ರಾತ್ರಿಯೆಂದರೆ ಗಂಡ ಹೆಂಡತಿಗೆ ತುಂಬಾ ವಿಶೇಷವಾದದ್ದು. ಆದರೆ ಇಲ್ಲೊಬ್ಬ ಪತಿ ವಿಚಿತ್ರವಾಗಿ ನಡೆದುಕೊಂಡ ಘಟನೆ ಮೀರತ್ ನಲ್ಲಿ ನಡೆದಿದೆ. ಮೊದಲ ರಾತ್ರಿ ಪತ್ನಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡಿದ್ದಲ್ಲದೆ ಫೋಟೋವನ್ನು ಸೊಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನಂತೆ.