ತಿರುವನಂತಪುರಂ : ಪಿಂಚಣಿ ಹಣದಲ್ಲಿ ಬದುಕುತ್ತಿದ್ದ ಹಿರಿಯ ವೃದ್ಧ ದಂಪತಿಗೆ ಲಕ್ಷಗಟ್ಟಲೇ ಮೊತ್ತದ ಹಣವನ್ನು ಕಟ್ಟುವಂತೆ ಜಿಎಸ್ಟಿ ನೋಟಿಸ್ ಬಂದಿದೆ.ಕೇರಳದ ಪೆರುಂಬವುರ್ನ ವೃದ್ಧ ದಂಪತಿಗೆ 5,97,439 ಲಕ್ಷ ರೂಪಾಯಿ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ಸ್ವೀಕರಿಸಿದ 75 ವರ್ಷದ ರಾಜನ್, ಜಿಎಸ್ಟಿ ಮೊತ್ತವನ್ನು ನೋಡಿ ಶಾಕ್ ಆಗಿದ್ದಾರೆ.ಮೂರು ವರ್ಷಗಳ ಹಿಂದೆ ರಾಜನ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ನಕಲಿ ಮಾಡಿ ಭವಾನಿ ವುಡ್ ಪ್ರಾಡಕ್ಟ್ಸ್