ಚಂಡೀಗಢ : ಸುಂದರ ನಗರ ಎಂದೇ ಹೆಸರು ಪಡೆದಿರುವ ಚಂಡೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನಿಂದ ಚಂಡೀಗಢ ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ. ಸ್ನೇಹಿತನ ಒತ್ತಾಯದ ಮೇಲೆ 14 ವರ್ಷದ ಅಪ್ರಾಪ್ತೆ, ಮನೆಯಿಂದ ಓಡಿ ಹೋಗಿದ್ದಳು. ಪುಣೆ ಮೂಲದ ಬಾಲಕಿ, ಚಂಡೀಗಢಕ್ಕೆ ಹೋಗಿದ್ದಳು. ಮುಂಬೈನಲ್ಲಿ ಆಕೆ ಸ್ನೇಹಿತ ಸಿಗುವುದಾಗಿ ಹೇಳಿದ್ದನಂತೆ. ಸಂಶಯ ಬಂದವರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಾಲಕಿಯನ್ನು ಮಕ್ಕಳ ರಕ್ಷಣಾ ತಂಡ