ಹೈದರಾಬಾದ್ : ಪತಿಯೊಂದಿಗೆ ಜಗಳವಾಡುತ್ತಾ ಆತನ ಕತ್ತು ಹಿಸುಕು ಕೊಂದಿರುವ ಘಟನೆ ಸೋಮವಾರ ರಾತ್ರಿ ಅಜ್ಜಂಪುರ ಕಾಲೋನಿಯಲ್ಲಿ ನಡೆದಿದೆ. ಶೇಖ್ ಅಫ್ರೋಜ್(35) ಮೃತನಾಗಿದ್ದಾನೆ. ಫರ್ಜಾನಾ ಬೇಗಂ ಪತಿಯನ್ನು ಕೊಂದ ಆರೋಪಿ. ಪತಿ ಕುಡಿದ ಮತ್ತಿನಲ್ಲಿ ಮನೆಗೆ ಬರುತ್ತಿದ್ದನು. ಆತನೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದ ಫರ್ಜಾನಾ ಒಂದು ದಿನ ಪತಿಯ ಕತ್ತು ಹಿಸುಕಿ ಕೊಂದಿದ್ದಾಳೆ.ಶೇಖ್ ಅಫ್ರೋಜ್ ಸಣ್ಣ ವ್ಯಾಪಾರವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ದಂಪತಿಗಳ ನಡುವೆ ಕೆಲವು ವಿಚರಗಳಿಗೆ ಮನಸ್ಥಾಪವಿತ್ತು. ಈ