ಚೆನ್ನೈ : ಅತ್ತೆಯನ್ನು ಸ್ಕ್ರ್ಯೂಡ್ರೈವರ್ನಿಂದ ಇರಿದು ಕೊಂದು ನಂತರ ಮೃತ ದೇಹಕ್ಕೆ ಬೆಂಕಿ ಹಚ್ಚಿದ ಸೊಸೆ, ಬೆಂಕಿ ದುರಂತದಿಂದ ಅತ್ತೆ ಸಾವನ್ನಪ್ಪಿದ್ದಾರೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ತಮಿಳುನಾಡಿನ ವಿಶ್ವಾಸ್ನಗರದಲ್ಲಿ ನಡೆದಿದೆ.