ಮುಂಬೈ : ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕೆ ಮಹಿಳೆಗೆ 8 ಲಕ್ಷ ರೂ. ದಂಡ ಹಾಕಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ.ಬೀದಿನಾಯಿಗಳಿಗೆ ಹೌಸಿಂಗ್ ಕಾಲೋನಿ ಆವರಣದಲ್ಲಿ ಆಹಾರ ನೀಡಿದ್ಧಕ್ಕೆ ಮುಂಬೈ ಮಹಿಳೆಗೆ 8 ಲಕ್ಷ ರೂಪಾಯಿ ದಂಡವನ್ನು ಅಪಾರ್ಟ್ಮೆಂಟ್ ನಿವಾಸಿಗಳ ಸಂಘ ವಿಧಿಸಿದೆ. 40ಕ್ಕೂ ಹೆಚ್ಚು ಕಟ್ಟಡಗಳಿರುವ ಓಖI ಅಪಾರ್ಟ್ಮೆಂಟ್ ಇದಾಗಿದೆ.ಇಲ್ಲಿ ವಾಸಿಸುವ ಆಂಶು ಸಿಂಗ್, ಕಾಲೋನಿ ಆವರಣದಲ್ಲಿ ಬೀದಿನಾಯಿಗಳು ಆಶ್ರಯ ಸಿದ್ದವು.ಈ ಶ್ವಾನಗಳಿಗೆ ಆಹಾರ ನೀಡಿ ಭಾರಿ ಮೊತ್ತದ