ಮಧ್ಯಪ್ರದೇಶದ ಶಪೋರ್ನಲ್ಲಿ ಬ್ಯಾಂಕ್ನಿಂದ ರೈತನೋರ್ವ ವಿತ್ ಡ್ರಾ ಮಾಡಿದ 2,000 ರೂಪಾಯಿ ನೋಟಿನಲ್ಲಿ ಗಾಂಧಿ ತಾತನ ಚಿತ್ರವೇ ನಾಪತ್ತೆಯಾಗಿದೆ.