ನವದೆಹಲಿ: ನಮ್ಮ ದೇಶದ ಸಂಸದರಲ್ಲಿ ಹೆಚ್ಚಿನವರು ಅಪರಾಧ ಹಿನ್ನಲೆಯುಳ್ಳವರು ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ. ಆದರೆ 51 ಸಂಸದರು ಮಹಿಳೆಯರ ವಿರುದ್ಧ ಒಂದಲ್ಲಾ ಒಂದು ರೀತಿ ದೌರ್ಜನ್ಯ ನಡೆಸಿದ ಕ್ರಿಮಿನಲ್ ಗಳೇ ಅಂತೆ! ಹಾಗಂತ ಎಡಿಆರ್ ಎಂಬ ಸ್ವಯಂ ಸಂಘ ನಡೆಸಿದ ಸಮೀಕ್ಷೆ ಸತ್ಯ ಹೊರಹಾಕಿದೆ. ಪ್ರಸಕ್ತ ನಮ್ಮ ದೇಶದಲ್ಲಿ 774 ಸಂಸದರು ಮತ್ತು 4,078 ಶಾಸಕರಿದ್ದಾರೆ. ಇವರ ಪೈಕಿ 1581 ಮಂದಿ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡವರು.ಇವರ