ಕೋಲ್ಕತಾ ಫ್ಲೈಓವರ್ ಕುಸಿತ: ಕನಿಷ್ಠ 17 ಸಾವು, ಮೋದಿ ಸಂತಾಪ

ಕೋಲ್ಕತಾ, ಗುರುವಾರ, 31 ಮಾರ್ಚ್ 2016 (18:37 IST)

ದುರದೃಷ್ಟಕರ ಘಟನೆಯೊಂದರಲ್ಲಿ ಫ್ಲೈಓವರ್ ಕುಸಿತಗೊಂಡಿದ್ದರಿಂದ ಕನಿಷ್ಠ 17 ಜನರು ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಹಲವು ವಾಹನಗಳು ಫ್ಲೈಓವರ್‌ ಮಣ್ಣಿನಲ್ಲಿಯೇ ಹೂತುಹೋಗಿವೆ ಎಂದು ಮೂಲಗಳು ತಿಳಿಸಿವೆ.
 
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನೆರವು ನೀಡುವಂತೆ ಕೇಂದ್ರ ಸಚಿವರಿಗೆ ಸಲಹೆ ನೀಡಿದ್ದಾರೆ. 
 
ಗೃಹ ಸಚಿವ ರಾಜನಾಥ್ ಸಿಂಗ್, ಎನ್‌ಡಿಆರ್‌ಎಫ್ ತಂಡವನ್ನು ಕೋಲ್ಕತಾಗೆ ರವಾನಿಸಿದ್ದು, ಅಗತ್ಯವಾದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. 
 
ಸೇತುವೆ ಅಡಿಯಲ್ಲಿ ಸಿಲುಕಿರುವ ಎಲ್ಲರನ್ನು ರಕ್ಷಿಸಲು ಸಾಧ್ಯವಾಗುವಂತೆ ಎನ್‌ಡಿಆರ್‌ಎಫ್ ತುಕಡಿಯನ್ನು ರವಾನಿಸುವಂತೆ ಮಹಾನಿರ್ದೇಶಕ ಓ.ಪಿ.ಸಿಂಗ್‌ಗೆ ಗೃಹ ಸಚಿವ ರಾಜನಾಥ್ ಸಿಂಗ್ ಆದೇಶಿಸಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಶ್ಚಿಮ ಬಂಗಾಳದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ : ಚುನಾವಣಾ ಪೂರ್ವ ಸಮೀಕ್ಷೆ

ನವದೆಹಲಿ: ಪ್ರಸಕ್ತ ವರ್ಷದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಚುನಾವಣಾ ಪೂರ್ವ ಸಮೀಕ್ಷೆಗಳು ಇಂದಿನಿಂದ ...

news

ಭಿಕ್ಷುಕನಿಗೆ ಒಲಿದ 65 ಲಕ್ಷ ರೂ. ಜಾಕ್‌ಪಾಟ್

ತಿರುವನಂತಪುರಂ: ಇದೊಂದು ದಟ್ಟ ದರಿದ್ರ ವ್ಯಕ್ತಿ ಶ್ರೀಮಂತಿಕೆ ಪಡೆದ ಕಥೆಯಾಗಿದೆ. ಆದರೆ ಈ ವ್ಯಕ್ತಿ ಸ್ವಂತ ...

news

ಭಾರತ್ ಮಾತಾ ಕಿ ಜೈ ಮಂತ್ರ ಘೋಷದ ವಿರುದ್ಧ ದರುಲ್ ಉಲೂಮ್ ಫತ್ವಾ

ದಿಯಾಬಂದ್: ಹಿಂದು ಪರ ಸಂಘಟನೆಗಳು ಭಾರತ್ ಮಾತಾ ಕಿ ಜೈ ಮಂತ್ರ ಘೋಷಿಸುವಂತೆ ಒತ್ತಾಯಿಸಿದರೆ, ಇಸ್ಲಾಮಿಕ್ ...

news

ಪಕೋಡಾ, ತರಕಾರಿ ಖರೀದಿಸಬೇಕಾದ್ರೆ ಪ್ಯಾನ್ ಕಾರ್ಡ್ ಕಡ್ಡಾಯ

ಸೂರತ್: ವಿಶ್ವದ ವಜ್ರಗಳ ತವರೂರು ಎಂದು ಕರೆಸಿಕೊಳ್ಳುವ ನಗರದಲ್ಲಿ ಚಿನ್ನಾಭರಣಗಳ ವಹಿವಾಟುದಾರರು ಪಕೋಡಾ ...