ಇಂದೋರ್ : 13 ವರ್ಷದ ಹುಡುಗಿಯ ಮೇಲೆ 45 ವರ್ಷದ ಕಿರಾಣಿ ಅಂಗಡಿಯವನ್ನು ಮಾನಭಂಗ ಎಸಗಿ ಬಳಿಕ ಆತನ ಪತ್ನಿಯ ಸಹಾಯದಿಂದ ಹುಡುಗಿಯ ಕತ್ತು ಹಿಸುಕಿ ಕೊಂದ ಘಟನೆ ಭೋಪಾಲ್ ನ ಖಂಡವಾ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಬಿಸ್ಕತ್ತು ಖರೀದಿಸಲು ಆರೋಪಿಯ ಅಂಗಡಿಗೆ ಬಂದಿದ್ದ ವೇಳೆ ಆಕೆಯನ್ನು ಪುಸಲಾಯಿಸಿ ಮನೆಗೆ ಕರೆದು ಇಂತಹ ಕೃತ್ಯ ಎಸಗಿದ್ದಾನೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆರೋಪಿ ಮತ್ತು ಆತನ ಪತ್ನಿ ಸೇರಿ ಕತ್ತು