ನವದೆಹಲಿ: 500 ಮತ್ತು 1000 ರೂ ನೋಟು ನಿಷೇಧದ ನೋವು ಅಲ್ಪಾವಧಿಗೆ ನೋವು ತರಬಹುದು. ಆದರೆ, ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.