ಚಂಡೀಗಢ : 19 ವರ್ಷದ ಯುವತಿ ಮೇಲೆ ಆಕೆಯ ಪ್ರಿಯಕರನೇ ಗುಂಡು ಹಾರಿಸಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಐಎಂಟಿ ಮನೇಸರ್ ಪ್ರದೇಶದಲ್ಲಿ ನಡೆದಿದೆ.ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಮಹಿಳೆ ಕೆಲಸಕ್ಕೆ ಹೋಗುತ್ತಿದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯನ್ನು ಅಭಯ್ ಶರ್ಮಾ ಎಂದು ಗುರುತಿಸಲಾಗಿದ್ದು, ಈತ ತನ್ನ ಶಾಲಾ ದಿನಗಳಿಂದಲೂ ಯುವತಿಯನ್ನು