ಲಕ್ನೋ : 35 ವರ್ಷದ ಮಹಿಳೆಯೊಬ್ಬಳು 6 ವರ್ಷದ ದುತ್ತು ಪುತ್ರಿಯ ಖಾಸಗಿ ಅಂಗಕ್ಕೆ ಕುದಿಯುತ್ತಿರುವ ಎಣ್ಣೆ ಎರಚಿದ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.