ಜೈಪುರ : ಹಿಂದೂಗಳನ್ನು ತಮ್ಮ ದೇಶದಲ್ಲಿ ಮೂಲೆಗುಂಪು ಮಾಡಿ ಮುಸ್ಲಿಂಮರು ತಮ್ಮ ಪ್ರಾಬಲ್ಯ ಸ್ಥಾಪಿಸಲು ಹೆಚ್ಚು ಮಕ್ಕಳನ್ನು ಹೇರುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯ ಮೂಲಕ ಫೇಸಬುಕ್ ಪೋಸ್ಟ್ ಪ್ರಕಟಿಸಿ ಬಿಜೆಪಿಯ ಅಲ್ವಾರ ಶಾಸಕ ಬನ್ವಾರಿ ಲಾಲ್ ಸಿಂಘಾಲ್ ವಿವಾದಕ್ಕೆ ಸಿಲುಕಿದ್ದಾರೆ.