ಮುಂಬೈ: ಆನ್ ಲೈನ್ ಖರೀದಿ ಎಡವಟ್ಟಿನಿಂದ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಸ್ವಿಗಿ ಅಪ್ ನಲ್ಲಿ ಖರೀದಿ ಮಾಡಲು ಹೋಗಿ ವ್ಯಕ್ತಿಯೊಬ್ಬರು ತಲೆ ಕೆಡಿಸಿಕೊಂಡು ಕೂರುವ ಪರಿಸ್ಥಿತಿ ಎದುರಾಗಿದೆ.ಪ್ರಣಯ್ ಲೋಯಾ ಎಂಬವರು ಸ್ವಿಗಿ ಆಪ್ ಮೂಲಕ ತಮಗೆ ಬೇಕಾಧ ವಸ್ತುಗಳ ಖರೀದಿಗೆ ಆರ್ಡರ್ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಅದು ಕ್ಯಾನ್ಸಲ್ ಆಗಿದೆ ಎಂದು ಸಂದೇಶ ಬಂತು. ಮತ್ತೊಮ್ಮೆ ಈ ರೀತಿ ಮಾಡಿದಾಗಲೂ ಅದೇ ರೀತಿ ಬಂತು. ಹಾಗಿದ್ದರೂ