ನವದೆಹಲಿ: ರಾಹುಲ್ ಗಾಂಧಿ ಗೋತ್ರ, ಜಾತಿ ವಿವರಣೆಯನ್ನು ಇತ್ತೀಚೆಗೆ ಪುಷ್ಕರ್ ನ ಪುರೋಹಿತರೊಬ್ಬರು ಹೇಳಿದ ಬೆನ್ನಲ್ಲೇ ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಜಾತಕ ಬಯಲು ಮಾಡಿದ್ದಾರೆ.ರಾಹುಲ್ ಗಾಂಧಿ ಗೋತ್ರದ ಬಗ್ಗೆ ಪುರೋಹಿತರು ಹೇಳಿದ್ದನ್ನು ಬಿಜೆಪಿ ಲೇವಡಿ ಮಾಡಿತ್ತು. ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಟ್ವಿಟರ್ ನಲ್ಲಿ ಸ್ಮೃತಿ ಇರಾನಿಗೆ ನಿಮ್ಮ ಮತ್ತು ನಿಮ್ಮ ಪತಿಯ ಗೋತ್ರ ಯಾವುದು? ನಿಮ್ಮ ಹಣೆಯಲ್ಲಿ ಇಡುವ ಕುಂಕುಮ ಸಂಪ್ರದಾಯಕ್ಕೋ? ಫ್ಯಾಶನ್ ಗೋ? ಎಂದು