ಹೊಸದಿಲ್ಲಿ: ಬಲವಂತದ ಮದುವೆಗಾಗಿ ದೆಹಲಿ ಮೂಲದ 15 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ಸುಖಾಂತ್ಯ ಕಂಡಿದೆ. ಅಪಹೃತ ಬಾಲಕಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 14ರಂದು ದೆಹಲಿ ಮೂಲದ 15 ವರ್ಷದ ಬಾಲಕಿಯನ್ನು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಲಾಗಿತ್ತು. ರಾಜಸ್ಥಾನ ಮೂಲದ ಗೋಪಾಲ್ ಲಾಲ್ ಎಂಬಾತ ತನ್ನ ಅಳಿಯನೊಂದಿಗೆ ಈ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸಿದ್ದ. ದೆಹಲಿಯಿಂದ ಬಾಲಕಿಯನ್ನು ಅಪಹರಿಸಿ ಆಕೆಯನ್ನು ಆಗ್ರಾದ ಗುಪ್ತ