ದುಬಾರಿ ವಸ್ತುಗಳನ್ನ ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಮೇಲೆ ಐಟಿ ಇಲಾಖೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ. ಇದರ ಆಧಾರದ ಮೇಲೆ ವ್ಯಕ್ತಿಯ ಆದಾಯ ಮತ್ತು ಕಪ್ಪು ಹಣದ ಸಂಗ್ರಹದ ಮಾಹಿತಿ ಕಲೆ ಹಾಕಲು ತೆರಿಕೆ ಇಲಾಖೆ ಮುಂದಾಗಿದೆ. ದುಬಾರಿ ಬೆಲೆಯ ಕಾರು, ವಾಚ್, ವಿಶ್ವದ ದುಬಾರಿ ಪ್ರದೇಶಗಳಿಗೆ ಭೇಟಿ ವಿಲಾಸಿ ಜೀವನದ ಫೋಟೋಗಳನ್ನ ವಿಶ್ಲೇಷಣೆ ಮಾಡುವ ಆದಾಯ ತೆರಿಗೆ ಇಲಾಖೆ, ದುಬಾರಿ ಖರ್ಚಿಗೆ ಈತನ ಆದಾಯ ಎಷ್ಟಿದೆ..? ತೆರಿಗೆ