ಅಹಮದಾಬಾದ್ : 42 ವರ್ಷದ ತಂದೆಯನ್ನು 20 ವರ್ಷದ ಮಗ ನಿಂದಿಸಿ ಕ್ರೂರವಾಗಿ ಥಳಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.