ಬರೇಲಿ : ಮದ್ಯದ ಅಮಲಿನಲ್ಲಿ 40 ವರ್ಷದ ಮಗ 80 ವರ್ಷದ ತಾಯಿಯ ಮೇಲೆ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ಮೊಹಮ್ಮದಿ ಪ್ರದೇಶದಲ್ಲಿ ನಡೆದಿದೆ.