ಹರಿದ್ವಾರ : ಆಂಟಿ ಜೊತೆಗೆ ಪ್ರೇಮದಾಟ ಆಡಲು ಅಡ್ಡಿಯಾದ ಅಂಕಲ್ ನನ್ನೇ ಸೋದರಳಿಯ ಕೊಲೆ ಮಾಡಿದ ಘಟನೆ ಹರಿದ್ವಾರದಲ್ಲಿ ನಡೆದಿದೆ. ಆಂಟಿ ಮೇಲೆ ಸೋದರಳಿಯನೊಬ್ಬನಿಗೆ ಪ್ರೀತಿ ಶುರುವಾಗಿದೆ. ಇದಕ್ಕೆ ಆಂಟಿ ಕೂಡ ಒಪ್ಪಿಗೆ ನೀಡಿದ್ದಾಳೆ. ಈ ಹಿನ್ನಲೆಯಲ್ಲಿ ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆ. ಒಮ್ಮೆ ಅಂಕಲ್ ಮನೆಯಲ್ಲಿರದ ವೇಳೆ ಇಬ್ಬರು ಒಂದಾಗಿದ್ದಾರೆ. ಆ ವೇಳೆಗೆ ಸರಿಯಾಗಿ ಅಂಕಲ್ ಮನೆಗೆ ಬಂದಿದ್ದಾರೆ. ಹಾಸಿಗೆ ಮೇಲೆ ಪತ್ನಿ ಜೊತೆಗಿದ್ದ ಸೋದರಳಿಯನನ್ನು ನೋಡಿ ದಂಗಾದ