ರಾಂಚಿ: ಹಣ, ಆಸ್ತಿ ಮುಂದೆ ಹೆತ್ತ ಸಂಬಂಧವೂ ಏನೂ ಅಲ್ಲ ಎಂದು ಈ ಮಗ ನಿರೂಪಿಸಿದ್ದಾನೆ. ಆಸ್ತಿಗಾಗಿ ತನ್ನ ವಯೋವೃದ್ಧ ತಂದೆಯನ್ನೇ ಕೊಂದಿದ್ದಾನೆ. ಜಾರ್ಖಂಡ್ ನಲ್ಲಿ ಈ ಘಟನೆ ನಡೆದಿದೆ.ತನ್ನ ಕಿರಿಯ ಸಹೋದರನಿಗೆ ಆಸ್ತಿಯಲ್ಲಿ ತನಗಿಂತ ಹೆಚ್ಚು ಪಾಲು ನೀಡಲಾಗಿದೆ ಎಂದು ಆರೋಪಿಗೆ ಸಂಶಯವಿತ್ತು. ಇದೇ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ್ದ.ಇದೇ ಸಿಟ್ಟಿನಲ್ಲಿ 70 ವರ್ಷದ ತಂದೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆದರೆ ಬಳಿಕ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. ಪೊಲೀಸರು ಹಿರಿಯ ಪುತ್ರನ