ಪುಣೆ: 80 ವರ್ಷದ ವಯೋವೃದ್ಧನೊಬ್ಬ ಮರು ಮದುವೆಯಾಗಲು ಹೊರಟಿದ್ದಕ್ಕೆ ಆಕ್ರೋಶಗೊಂಡ ಪುತ್ರ ಆತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.