ಮೀರತ್: ಹೊಸ ಫೋನ್ ಖರೀದಿಸಲು ಹಣ ಕೊಡಲಿಲ್ಲವೆಂಬ ಸಿಟ್ಟಿಗೆ ತಾಯಿಯನ್ನೇ ಪುತ್ರ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.