ಭೋಪಾಲ್ : ಅಪ್ಪ ಬೈದರೆಂದು 17 ವರ್ಷದ ಹುಡುಗನೊಬ್ಬ 21 ಕಬ್ಬಿಣದ ಮೊಳೆಗಳನ್ನು ನುಂಗಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಹುಡುಗನನ್ನು ಧನಂಜಯ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಈತನನ್ನು ತಂದೆ ಯಾವುದೋ ಒಂದು ವಿಚಾರಕ್ಕೆ ಗದದ್ದಾರೆ. ಇಷ್ಟಕ್ಕೆ ಸಿಟ್ಟುಕೊಂಡ ಆತ 21 ಕಬ್ಬಿಣದ ಮೊಳೆಗಳನ್ನು ನುಂಗಿ ಬಿಟ್ಟಿದ್ದಾನೆ. ಇದಾದದ ಬಳಿಕ ಹುಡುಗನಿಗೆ ಪ್ರತಿದಿನ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಗೊಂಡ