ಲಕ್ನೋ: ಒಬ್ಬ ತಂದೆಗೆ ಇದಕ್ಕಿಂತ ದೊಡ್ಡ ಹೆಮ್ಮೆ ಇರಬಹುದೇ? ಲಕ್ನೋದಲ್ಲಿ ಪೊಲೀಸ್ ಪೇದೆಯೊಬ್ಬರ ಪುತ್ರ ಐಪಿಎಸ್ ಪಾಸ್ ಮಾಡಿ ತನ್ನ ಅಪ್ಪನಿಗೇ ಬಾಸ್ ಆಗಿದ್ದಾರೆ.ಜನಾರ್ಧನ ಸಿಂಗ್ ಎಂಬ ಪೊಲೀಸ್ ಪೇದೆ ಪುತ್ರ ಅನೂಪ್ ಸಿಂಗ್ ಐಪಿಎಸ್ ಪಾಸ್ ಮಾಡಿ ಇದೀಗ ಲಕ್ನೋದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ವಿಶೇಷವೆಂದರೆ ಇಲ್ಲಿಯೇ ಅನೂಪ್ ತಂದೆ ಜನಾರ್ಧನ ಸಿಂಗ್ ಕೂಡಾ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಲ್ಲಿದ್ದಾರೆ.ಹೀಗಾಗಿ ಇದೀಗ ತಂದೆ ಜನಾರ್ಧನ ಸಿಂಗ್ ಪುತ್ರ