ಜಾಗ್ವಾರ್ ಕಾರು ಕೇಳಿದರೆ ಬಿಎಂಡಬ್ಲ್ಯು ಕಾರು ಕೊಟ್ಟರೆಂದು ಈ ಪುತ್ರ ಮಹಾಶಯ ಮಾಡಿದ್ದೇನು ಗೊತ್ತಾ?!

ಹರ್ಯಾಣ, ಶನಿವಾರ, 10 ಆಗಸ್ಟ್ 2019 (09:57 IST)

ಹರ್ಯಾಣ: ಇತ್ತೀಚೆಗಿನ ದಿನಗಳಲ್ಲಿ ಟೀನೇಜ್ ಹುಡುಗರು ಕಷ್ಟಪಡದೇ ವೈಭವದ ಬದುಕು ಬದುಕುವ ಕನಸು ಕಾಣುತ್ತಾರೆ. ಇದಕ್ಕಾಗಿ ಹೆತ್ತವರನ್ನು ಯಾವ ಮಟ್ಟಕ್ಕೆ ಬೇಕಾದರೂ ಗೋಳಾಡಿಸುತ್ತಾರೆ. ಅದಕ್ಕೆ ಇಲ್ಲೊಂದು ನಿದರ್ಶನ ಸಿಕ್ಕಿದೆ ನೋಡಿ.


 
ಹರ್ಯಾಣದ ಈ ಯುವಕನಿಗೆ ಪೋಷಕರು ಬಿಎಂಡಬ್ಲ್ಯು ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಆ ಯುವಕನಿಗೆ ಆ ಗಿಫ್ಟ್ ಇಷ್ಟವಾಗಿರಲಿಲ್ಲ. ಆತ ಜಾಗ್ವಾರ್ ಕಾರು ಬಯಸಿದ್ದನಂತೆ.
 
ಅದೇ ಕೋಪದಲ್ಲಿ ಹೊಸ ಬಿಎಂಡಬ್ಲ್ಯು ಕಾರನ್ನು ನದಿಯೊಂದಕ್ಕೆ ಎಸೆದು ಅದು ಮುಳುಗುವ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾನೆ! ಆದರೆ ಆ ಕಾರು ನದಿಯ ಕೆಸರಿನ ಮಧ್ಯೆ ಹೂತು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಯುವಕನ ಮೇಲೆ ಕೇಸ್ ಜಡಿದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಚಾರಿ ನಿಯಮ ಉಲ್ಲಂಘಿಸಿದ ತಾತನಿಗೆ ಕೋರ್ಟ್ ದಂಡದ ಬದಲು ಮೆಚ್ಚುಗೆ ನೀಡಿದ್ದೇಕೆ ಗೊತ್ತಾ?

ಅಮೇರಿಕಾ : ಸಾಮಾನ್ಯವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ. ಆದರೆ ...

news

ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಆಸ್ಪತ್ರೆಗೆ ದಾಖಲು

ನವದೆಹಲಿ : ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರನ್ನು ದೆಹಲಿಯ ಏಮ್ಸ್ ...

news

ಯುವಕ ಮಾಡಿದ ಆ ಕೆಲಸಕ್ಕೆ ಮರಕ್ಕೆ ಕಟ್ಟಿ ನೀಡಿದ್ರು ಧರ್ಮದೇಟು

ಯುವಕನೊಬ್ಬ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿರೋ ಘಟನೆ ನಡೆದಿದೆ.

news

ಸಚಿವ ಸಂಪುಟ ರಚನೆ ಮತ್ತೆ ಮುಂದೂಡಿಕೆ ಎಂದ ಶೋಭಾ ಕರಂದ್ಲಾಜೆ

ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟ ರಚನೆಯನ್ನು ಮುಂದೂಡಿಕೆ ಮಾಡಲಾಗಿದೆ ಅಂತ ಬಿಜೆಪಿ ಸಂಸದೆ ...