ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿಯವರಿಗೆ ರಕ್ಷಣೆ ಒದಗಿಸುವ ಎಸ್ ಪಿಎಜೆ ಕಮಾಂಡೋ ಒಬ್ಬರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 3 ರಿಂದ ರಾಕೇಶ್ ಕುಮಾರ್ ಎಂಬ ಭದ್ರತಾ ಕಮಾಂಡೋ ಕಣ್ಮರೆಯಾಗಿದ್ದಾರೆ. ಕೊನೆಯ ಬಾರಿಗೆ ಈತ ಸೆಪ್ಟೆಂಬರ್ 1 ರಂದು ಸೋನಿಯಾ ನಿವಾಸದಲ್ಲಿ ಕರ್ತವ್ಯ ನಿರ್ವಹಿಸಿದ್ದ. ಅಂದು ಆತನಿಗೆ ರಜೆಯಿದ್ದರೂ ಕರ್ತವ್ಯ ನಿರ್ವಹಿಸಿದ್ದ ಎನ್ನುವುದು ನಂತರ ಪತ್ತೆಯಾಗಿತ್ತು.ಆದರೆ ರಜೆ ದಿನವೂ ಆತ ಕರ್ತವ್ಯ ನಿರ್ವಹಿಸಿದ್ದು ಏಕೆ ಎಂಬುದು ಪ್ರಶ್ನಾರ್ಥಕವಾಗಿದೆ. ಈತನ