ಹರ್ಯಾಣ : ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನಲೆ ಭೂಪಿಂದರ್ ಸಿಂಗ್ ಹೂಡಾ ಜತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚರ್ಚೆ ನಡೆಸಿದ್ದಾರೆ. ಈಗಾಗಲೇ ಸರ್ಕಾರ ರಚಿಸಲು ಪಟ್ಟು ಹಿಡಿದ ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ್ ಯಾರು ನನಗೆ ಸಿಎಂ ಸ್ಥಾನ ನೀಡುತ್ತಾರೋ ಅವರಿಗೆ ಬೆಂಬಲ ನೀಡುವುದಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಬಹುಮತ ಬರುವ ವಿಶ್ವಾಸದಿಂದ ಬಿಜೆಪಿ, ಜೆಜೆಪಿ ಜೊತೆ ಕೈಜೋಡಿಸಲು ಹಿಂದೇಟು ಹಾಕಿದೆ ಎನ್ನಲಾಗಿದೆ. ಸರ್ಕಾರ ರಚನೆಗಾಗಿ ಭೂಪಿಂದರ್