ಪಣಜಿ: ಪುತ್ರ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಹೊಣೆ ವಹಿಸಿದ ಮೇಲೆ ಸೋನಿಯಾ ಗಾಂಧಿ ಏನು ಮಾಡಬೇಕೋ ಅದನ್ನೇ ಮಾಡುತ್ತಿದ್ದಾರೆ! ಕಾಂಗ್ರೆಸ್ ಪಕ್ಷವನ್ನು ಅತೀ ಹೆಚ್ಚು ಸಮಯ ಮುನ್ನಡೆಸಿದ ಸೋನಿಯಾ ಗಾಂಧಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದು, ಗೋವಾದ ರೆಸಾರ್ಟ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ.ಗೋವಾದ ತಮ್ಮ ಫೇವರಿಟ್ ರೆಸಾರ್ಟ್ ನಲ್ಲಿ ಒಂದು ವಾರದ ಮಟ್ಟಿಗೆ ತಂಗಿರುವ ಸೋನಿಯಾ ಸಾಮಾನ್ಯರಂತೆ ಕಳೆಯುತ್ತಿದ್ದಾರೆ. ರೆಸಾರ್ಟ್ ನಲ್ಲಿ ಸೈಕಲ್ ರೈಡ್ ಮಾಡಿಕೊಂಡು,