ಓಎಲ್ಎಕ್ಸ್ ಎಂದರೆ ಟಿವಿ, ಫ್ರಿಡ್ಜ್, ಮೊಬೈಲ್, ವಾಹನಗಳು ಸೇರಿದಂತೆ ದಿನಬಳಕೆ ವಸ್ತುಗಳ ಕೊಂಡು ಮಾರುವ ವ್ಯವಹಾರ ನಡೆಯುವುದನ್ನಷ್ಟೇ ನೀವು ನೋಡಿರುತ್ತಿರಿ. ಆದರೆ, ಇಲ್ಲೊಬ್ಬ ರೈತ ಓಎಲ್`ಎಕ್ಸ್`ನಲ್ಲೇ ದನದ ವ್ಯಾಪಾರ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ, ಆತನ ವ್ಯವಹಾರದಲ್ಲಿ ಯಶಸ್ಸು ಕೂಡ ಕಂಡಿದ್ದಾನೆ.ಹರ್ಯಾಣದ ಸೋನಿಪತ್`ನ ರೈತ ರಾಕೇಶ್ ಎಂಬಾತ ಈ ರೀತಿ ಹೈಟೆಕ್ ವ್ಯವಹಾರದ ಮೂಲಕ ಸುದ್ದಿ ಮಾಡಿದ್ದಾರೆ. ಇದುವರೆಗೆ 25ಕ್ಕೂ ಅಧಿಕ ಹಸು ಮತ್ತು ಎಮ್ಮೆಗಳನ್ನ ರೈತರಿಗೆ ಮಾರಿದ್ದೇನೆ ಎನ್ನುವ ರಾಕೇಶ್