ಬೆಂಗಳೂರು: ನಾಳೆ ಶತಮಾನದ ಸುದೀರ್ಘ ಚಂದ್ರ ಗ್ರಹಣ ನಡೆಯಲಿದ್ದು, ಇಡೀ ವಿಶ್ವವೇ ಆಕಾಶದ ಕೌತುಕಕ್ಕೆ ಕುತೂಹಲದಿಂದ ಎದುರು ನೋಡುತ್ತಿದೆ. 1 ಗಂಟೆ 43 ನಿಮಿಷ ಕಾಲ ಗ್ರಹಣ ಪ್ರಕ್ರಿಯೆ ನಡೆಯಲಿದ್ದು, ಚಂದ್ರನು ಕೆಂಪು ವರ್ಣಕ್ಕೆ ತಿರುಗಲಿರುವ ವಿಚಿತ್ರ ವಿದ್ಯಮಾನವನ್ನು ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಮೊದಲ ಭಾಗ ಮಾತ್ರ ಗೋಚರವಾಗಲಿದೆ. ಗ್ರಹಣ ಕಾಲದಲ್ಲಿ ಮಂಗಳ ಗ್ರಹವು ಭೂಮಿಗೆ ಹತ್ತಿರ ಬರುವುದರಿಂದ ಚಂದ್ರನು ಕೆಂಪಾಗಿ ಗೋಚರವಾಗಲಿದ್ದಾನೆ.ಭಾರತದಲ್ಲಿ ದೆಹಲಿ, ಪುಣೆ, ಮುಂಬೈ ಮತ್ತು ಇತರ