ಬೆಂಗಳೂರು: ನಿನ್ನೆ ರಾತ್ರಿ ಸ್ಪೇಸ್ಶಿಪ್ಟು ಯೂನಿಟಿ (SpaceShipTwo Unity) ನೌಕೆ ಆರು ಗಗನಯಾತ್ರಿಗಳನ್ನ ಹೊತ್ತು ನಭಕ್ಕೆ ಹಾರಿ ಬಾಹ್ಯಾಕಾಶದಲ್ಲಿ ಒಂದು ಗಂಟೆ ವಿಹರಿಸಿ ಬಳಿಕ ಭೂಮಿಗೆ ವಾಪಸ್ ಬಂದಿತು. ಇದು ವಿಶ್ವದಲ್ಲೇ ಮೊದಲ ಬಾರಿಗೆ ಖಾಸಗಿಯಾಗಿ ನಡೆದ ಮೊದಲ ಬಾಹ್ಯಾಕಾಶ ಯಾನ. ಸರ್ ರಿಚರ್ಡ್ ಬ್ರಾನ್ಸನ್ ಎಂಬ ಬ್ರಿಟಿಷ್ ಕೋಟ್ಯಾಧಿಪತಿ ಉದ್ಯಮಿಯ ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆ ನಡೆಸಿದ ಗಗನಯಾತ್ರೆ ಇದಾಗಿತ್ತು. ನ್ಯೂ ಮೆಕ್ಸಿಕೋದಿಂದ ಹೊರಟ ನೌಕೆ ಭೂಮಿಯಿಂದ 85