ಬೆಂಗಳೂರು: ಇಂದು ಸಂಜೆ ಆಕಾಶದಲ್ಲಿ ನಡೆಯಲಿರುವ ವಿಸ್ಮಯ ನೋಡಲು ರೆಡಿಯಾಗಿ! ಇಂದು ಸಂಪೂರ್ಣ ಚಂದ್ರ ಗ್ರಹಣಕ್ಕೆ ಗಗನ ಸಾಕ್ಷಿಯಾಗಲಿದೆ. ಸಂಜೆ 4.22 ರ ನಂತರ ಗ್ರಹಣ ಸ್ಪರ್ಶವಾಗಿ 9.39 ರ ಬಳಿಕ ಬಿಡುಗಡೆಯಾಗುವುದು. ಈ ಬಾರಿಯ ವಿಶೇಷವೆಂದರೆ ಬ್ಲೂ ಬ್ಲಡ್ ಮೂನ್! 265 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುವ ವಿಶೇಷ ವಿದ್ಯಮಾನ ಇಂದು ನಡೆಯಲಿದೆ.ಅಪರೂಪಕ್ಕೆ ಘಟಿಸುವ ಈ ವಿದ್ಯಮಾನದಲ್ಲಿ ಚಂದ್ರ ಕೆಂಬಣ್ಣದಲ್ಲಿ ಗೋಚರವಾಗಲಿದ್ದಾನೆ. 2,380 ಹುಣ್ಣಿಮೆಗಳಲ್ಲಿ ಒಂದು ಬಾರಿ