ಬೆಂಗಳೂರು: ಇಂದು ವಿಶ್ವದಾದ್ಯಂತ ಜನರು ಹೊಸ ವರ್ಷಾಚರಣೆಯಲ್ಲಿ ಮುಳುಗಿದ್ದಾರೆ. ಆದರೆ ಇಂದು ಹೊಸ ವರ್ಷಾಚರಣೆ ಮಾತ್ರವಲ್ಲ. ಇದಕ್ಕೊಂದು ವಿಶೇಷತೆಯೂ ಇದೆ. ಇಂದು ಸೋಮವಾರ ಅಂದರೆ ವಾರದ ಮೊದಲ ದಿನ. ಜನವರಿ 1 ಅಂದರೆ, ವರ್ಷದ ಮೊದಲ ದಿನ ಹಾಗೂ ತಿಂಗಳ ಮೊದಲ ದಿನ. ಈ ರೀತಿ ಬರುವುದು ಕಾಕತಾಳೀಯ ಮತ್ತು ಅಪರೂಪವೂ ಹೌದು.ಇದನ್ನು ಸ್ವತಃ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹದ್ದೊಂದು ವಿಶೇಷ