ನವದೆಹಲಿ: ಅಯೋಧ್ಯೆ ಭೂಮಿ ವಿವಾದದ ಕುರಿತು ಇಂದು ಸುಪ್ರೀಕೋರ್ಟ್ ಮಹತ್ತರವಾದ ತೀರ್ಪು ನೀಡಲಿದೆ. ನ್ಯಾಯಮೂರ್ತಿಗಳು ಕೋರ್ಟ್ ಗೆ ಆಗಮಿಸಿದ್ದಾರೆ. ಸುಪ್ರೀಕೋರ್ಟ್ ಹಾಲ್ 1 ಓಪನ್ ಆಗಿದೆ. ಸರಿಯಾಗಿ 10.30ಕ್ಕೆ ಅಯೋಧ್ಯೆ ತೀರ್ಪು ಪ್ರಕಟಿಸಲಿದೆ.