ಭೋಪಾಲ್ :34 ವರ್ಷದ ಮಲತಂದೆಯೊಬ್ಬ 13 ವರ್ಷದ ಮಗಳ ಮೇಲೆ 4 ತಿಂಗಳುಗಳ ಕಾಲ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದ ವ್ಯಕ್ತಿ ಆಕೆಯ ತಾಯಿ ಕೆಲಸಕ್ಕೆ ಹೋದಾಗ ಇಂತಹ ನೀಚ ಕೃತ್ಯ ಎಸಗುತ್ತಿದ್ದ. ಹಾಗೇ ಈ ಬಗ್ಗೆ ತಾಯಿಗೆ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದ. ಇದನ್ನು ನೋಡಿ ತಾಯಿಗೆ ತಿಳಿಸಲು ಹೋದ ಆಕೆಯ ಸಹೋದರನ ಮೇಲೆ ಹಲ್ಲೆ ಮಾಡಿದ್ದಾನೆ.ಹೀಗಾಗಿ ಈ ಬಗ್ಗೆ ಸಂತ್ರಸ್ತೆ