ನವದೆಹಲಿ: ಮಲತಾಯಿ ಯಾವತ್ತಿದ್ದರೂ ಮಲತಾಯಿಯೇ ಎನ್ನುವ ಮಾತನ್ನು ಈ ಪಾಪಿ ಮಹಿಳೆ ನಿಜ ಮಾಡಿದ್ದಾಳೆ. ತನ್ನ ಗಂಡನ ಇನ್ನೊಬ್ಬ ಪತ್ನಿಯ ಮಗಳಿಗೆ ಈಕೆ ನೀಡಿದ ಚಿತ್ರಹಿಂಸೆ ನೋಡಿದರೆ ಕರುಳು ಕಿತ್ತು ಬರುವಂತಿದೆ.ಇದು ನಡೆದಿರುವುದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ. ಮಲತಾಯಿಯೊಬ್ಬಳು ತನ್ನ ಗಂಡನ ಇನ್ನೊಬ್ಬ ಪತ್ನಿಯ 9 ವರ್ಷದ ಮಗಳಿಗೆ ತನ್ನ ಪುತ್ರನ ಸಹಾಯದಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿ ಆಕೆಯ ಕಣ್ಣು ಕಿತ್ತಿದ್ದಲ್ಲದೆ, ಆಸಿಡ್ ಸುರಿದು ಕೊಲೆ ಮಾಡಿದ್ದಲ್ಲದೆ, ಮೃತದೇಹವನ್ನು ಕಾಡಿಗೆ