ಸರ್ಧಾನಾ : ಮಲಮಗಳ ಮೇಲೆ ಮಲತಂದೆ 5 ವರ್ಷಗಳ ಕಾಲ ಪದೇ ಪದೇ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಸಂತ್ರಸ್ತೆಯ ತಾಯಿ ಮೊದಲ ಪತಿಯನ್ನು ಬಿಟ್ಟು ಆರೋಪಿಯೊಂದಿಗೆ 2ನೇ ವಿವಾಹವಾಗಿದ್ದಾಳೆ. ಹಾಗೇ ತನ್ನ ಮಗಳನ್ನು ತನ್ನ ಜೊತೆಯಲ್ಲಿ ಇರಿಸಿಕೊಂಡಿದ್ದಾಳೆ. ಆದರೆ ಮಲತಂದೆ ಮಾತ್ರ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮತ್ತು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ.ಆದರೆ ಬಾಲಕಿ ಈ ಬಗ್ಗೆ ಚೈಲ್ಡ್ ಲೈನ್ ಗೆ ಕರೆ