ಹರ್ಯಾಣದಲ್ಲಿ 23 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿ ಮರ್ಮಾಂಗ ಛಿದ್ರಗೊಳಿಸಿದ ಆಘಾತಕಾರಿ ಸುದ್ದಿ ಬೆನ್ನಲ್ಲೇ ಮತ್ತೊಂದು ನಾಗರೀಕ ಸಮಾಜ ತಲೆತಗ್ಗಿಸುವಂಥಾ ಘಟನೆ ರೋಹ್ಟಕ್`ನಲ್ಲಿ ನಡೆದಿದೆ. ಮಲತಂದೆಯೇ 10 ವರ್ಷ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿ 5 ತಿಂಗಳ ಗರ್ಭಿಣಿಯಾಗಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ, ಬಾಲಕಿಯ ಸ್ಥಿತಿ ತೀರಾ ಗಂಭೀರವಾಗಿದೆ. ಬಿಹಾರದಿಂದ ವಲಸೆ ಬಂದ ದಿನಗೂಲಿ ಮಹಿಳೆಯ ಪುತ್ರಿಯಾಗಿದ್ದು, ವೈದ್ಯರನ್ನ ಸಂಪರ್ಕಿಸಿದಾಗ ಗರ್ಭವಾದ ಸತ್ಯ ಹೊರಬಿದ್ದಿದೆ. ಮಲತಂದೆಯೇ