ಮಲತಂದೆಯಿಂದ ಲೈಂಗಿಕವಾಗಿ ಆಕ್ರಮಣಕ್ಕೊಳಗಾದ ಸಂದರ್ಭದಲ್ಲಿ ಯುವತಿ ಕೂಗಿಕೊಂಡಾಗ ಘಟನೆ ಬೆಳಕಿಗೆ ಬಂದಿತು. ಮಲಮಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ 45 ವರ್ಷದ ವ್ಯಕ್ತಿಯೊಬ್ಬನಿಗೆ ಮುಂಬೈನ ಸೆಷನ್ಸ್ ಕೋರ್ಟ್ 6 ವರ್ಷ ಕಾರಾಗೃಹವಾಸದ ಶಿಕ್ಷೆಯನ್ನು ನೀಡಿದೆ. ಪೀಡಿತಳ ತಂದೆಯ ಮರಣಾ ನಂತರ, ಆಕೆಯ ತಾಯಿ ಆರೋಪಿಯ ಜತೆ ಮರು ವಿವಾಹವಾದ ನಂತರ ಕುಟುಂಬ ಪಶ್ಚಿಮ ಮುಂಬೈನ ಮಾಹಿಮ್ಗೆ ವಾಸ್ತವ್ಯ ಬದಲಿಸಿತು. ನಂತರ ಆರೋಪಿ ಈ ಕೃತ್ಯವನ್ನೆಸಗಿದ್ದಾನೆ . ಘಟನೆಯನ್ನು