ಅಹಮ್ಮದಾಬಾದ್: ಆನ್ ಲೈನ್ ತರಗತಿಯಿಂದಾಗಿ ಮಾನಸಿಕ ಒತ್ತಡ ತಾಳಲಾರದೇ ಗುಜರಾತ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಾಜ್ ಕೋಟ್ ನಿವಾಸಿಯಾಗಿದ್ದ 12 ವರ್ಷ ಬಾಲಕಿ 8 ನೇ ತರಗತಿ ಓದುತ್ತಿದ್ದಳು. ಲಾಕ್ ಡೌನ್ ಕಾರಣದಿಂದಾಗಿ ಅವಳ ಶಾಲೆಯವರು ಈಗ ಆನ್ ಲೈನ್ ತರಗತಿ ನಡೆಸುತ್ತಿದ್ದಾರೆ. ಇದಕ್ಕಾಗಿ ಆಕೆಯ ಬಡ ವ್ಯಾಪಾರಿ ತಂದೆ ಇತ್ತೀಚೆಗಷ್ಟೇ ಸಾಲ ಮಾಡಿ 10 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಒಂದನ್ನು ಖರೀದಿಸಿದ್ದರು