ಡಾರ್ಜಿಲಿಂಗ್ : ಹಾಂಗ್ ಕಾಂಗ್ ಮೂಲದ 37 ವರ್ಷದ ಮಹಿಳೆಯೊಬ್ಬಳು ಶಾಲಾ ಶಿಕ್ಷಕನಿಂದ ಕಿರುಕುಳಕ್ಕೊಳಗಾದ 23 ವರ್ಷಗಳ ಬಳಿಕ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಮಹಿಳೆ 14 ವರ್ಷದವಳಿದ್ದಾಗ ಮನೆಯಲ್ಲಿ ಟ್ಯೂಷನ್ ನೀಡುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಈ ಬಗ್ಗೆ ಮಹಿಳೆ ಈಗ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿಕ್ಷಕನ ಬಗ್ಗೆ ತನಿಖೆ ನಡೆಸಿದ್ದಾರೆ. ಆ ವೇಳೆ ಆತ 20ಕ್ಕೂ