ಚೆನ್ನೈ: ಹುಡುಗಿ ಥರಾ ಆಡ್ತೀಯಾ ಎಂದು ಬಾಡಿ ಶೇಮಿಂಗ್ ಮಾಡಿದ್ದಕ್ಕೆ 12 ನೇ ತರಗತಿಯ ವಿದ್ಯಾರ್ಥಿ ಸಹಪಾಠಿಯನ್ನೇ ಹೊಡೆದು ಕೊಲೆ ಮಾಡಿದ್ದಾನೆ.